#ಸಮಗ್ರ_ಕರ್ನಾಟಕ_ಶ್ರೀ_ವಿಶ್ವಕರ್ಮ_ಸಮಾಜ_ರಿ_ಧಾರವಾಡ
ಆತ್ಮೀಯರೇ ದಿನಾಂಕ 12-10-2019 ರಂದು ಶನಿವಾರ ಬೆಳಗ್ಗೆ 10-30ಕ್ಕೆ ಧಾರವಾಡದ ವಿಧ್ಯಾವರ್ದಕ್ ಸಭಾ ಭವನ ದಲ್ಲಿ #9_ನೇ ರಾಜ್ಯಮಟ್ಟದ ವಿಶ್ವಕರ್ಮ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ವಿಶ್ವಕರ್ಮಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ
#ಸಂತೋಷ್_ಬಡಿಗೇರ್
ರಾಷ್ಟ್ರೀಯ ಅಧ್ಯಕ್ಷರು
ಅಖಿಲ ಭಾರತೀಯ ವಿಶ್ವಕರ್ಮ ಛಾತ್ರಾ ಯುವ ಸಂಘ(ರಿ)ದೆಹಲಿ